ಉಳ್ಳಾಲದ ಅಬ್ಬಕ್ಕ ದೇವಿ ಮ೦ಗಳೂರಿನ ಪಕ್ಕದಲ್ಲಿರುವ ಉಳ್ಳಾಲ ಎ೦ಬ ಊರಿನ ರಾಣೀಯಾಗಿದ್ದು, ವೀರ ವನಿತೆಯಗಿದ್ದಳು.